*ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)ಬೆಂಗಳೂರು*
🤝🤝🤝🤝🤝🤝🤝🤝🤝🤝🤝
_ಆತ್ಮೀಯರೇ_
*ನಮ್ಮ ಬೇಕು ಬೇಡಿಕೆಗಳ ಈಡೇರಿಕೆಗಾಗಿ ನಮ್ಮ ಸಂಘಟನೆಯ ಶಕ್ತಿಯನ್ನು ಪ್ರಚುರಪಡಿಸುವುದು ಅವಶ್ಯವಾಗಿದ್ದು;ಹಾಗೂ ಶಿಕ್ಷಕರ ಹಲವಾರು ಸಮಸ್ಯೆಗಳ ಬಗ್ಗೆ ಶಿಕ್ಷಕರ ಬಳಗದ ಸಂಘಟನಾ ಶಕ್ತಿಯ ಮೂಲಕ ಗಮನ ಸೆಳೆಯುವ ಉದ್ದೇಶದಿಂದ*
*ಈ ಹಿಂದೆ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ನಿರ್ಣಯದಂತ ಶೈಕ್ಷಣಿಕ ಮಹಾ ಸಮ್ಮೇಳನ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು;ಆದರೆ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಮುಂದುಡಲಾಗಿತ್ತು ಈಗ ಸದರಿ ಸಮ್ಮೇಳನವನ್ನು ಸಂಘಟಿಸಲಾಗುತ್ತಿದ್ದು ಸಮ್ಮೇಳನಕ್ಕೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸಲು ಒಪ್ಪಿಗೆ ಸೂಚಿಸಿರುವುದರಿಂದ ಇದೇ "2018 ರ ಅಗಸ್ಟ 21" ರಂದು "ಬೆಂಗಳೂರಿನ ಅರಮನೆ ಮೈದಾನ"ದಲ್ಲಿ "ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ" ಹಾಗೂ "ಮಾತೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ" ಸಮಾರಂಭ ನಡೆಯಲಿದೆ;*
*ಸಮ್ಮೇಳನದಲ್ಲಿ ಭಾಗವಹಿಸುವ ಗುರುಬಳಗಕ್ಕೆ ಊಟ,ವಸತಿ,ಓಓಡಿ(OOD) ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ ಕಾರಣ ರಾಜ್ಯದ ಸರ್ವ ಶಿಕ್ಷಕರ ಬಳಗ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸುತ್ತೆವೆ*
🙏🙏🙏🙏🙏🙏🙏🙏🙏🙏🙏
_ಇಂದ_
*ವಿ ಎಮ್ ನಾರಾಯಣಸ್ವಾಮಿ*
_ಅಧ್ಯಕ್ಷರು_
*ಚಂದ್ರಶೇಖರ ನುಗ್ಲಿ*
_ಪ್ರಧಾನ ಕಾರ್ಯದರ್ಶಿಗಳು_
*ಅರುಣಪ್ರತಾಪ ರೆಡ್ಡಿ*
_ಉಪಾಧ್ಯಕ್ಷರು_
*ಎಸ್ ಡಿ ಗಂಗಣ್ಣವರ*
_ಕೋಶಾದ್ಯಕ್ಷರು_
*ಯುವರಾಜ ಕೆ*
_ಸಂಘಟನಾ ಕಾರ್ಯದರ್ಶಿಗಳು_
*ಶ್ರೀಮತಿ ಜಿ ಬಿ ಪದ್ಮಲತಾ*
_ಸಹ ಕಾರ್ಯದರ್ಶಿಗಳು_
*ಶ್ರೀಮತಿ ಭಾರತಿ*
_ಸಂಘಟನಾ ಕಾರ್ಯದರ್ಶಿಗಳು_
*ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ)ಬೆಂಗಳೂರು*
No comments:
Post a Comment